Surprise Me!

Chandrashekar siddhi : ಕಾಮಿಡಿ ಕಿಲಾಡಿ ಚಂದ್ರಶೇಖರ್ ಸಿದ್ಧಿ ಆತ್ಮ*ತ್ಯೆ ಗೆ ಶರಣು | Filmibeat Kannada

2025-08-02 31 Dailymotion

ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ಧಿ ನೆನ್ನೆ ರಾತ್ರಿ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಕಾಶವಿಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲ್ತಾ ಇದ್ದ ಅವರು ನೆನ್ನೆ ಸೂಸೈಡ್ ಮಾಡಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಅವರ ತಾಯಿ ಮಾತನಾಡಿದ್ದು ತಮ್ಮ ಮಗನ ಸಾವಿನಲ್ಲಿ ಅನುಮಾನವಿದೆ ಎಂದು ಮಾಧ್ಯಮದವರಲ್ಲಿ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಎಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Chandrashekhar Siddhi, known for his appearance on Comedy Kiladigalu, died by suicide in a forest last night. He had been reportedly battling depression due to a lack of opportunities.

Speaking to the media, his mother expressed suspicion regarding her son's death. A case has been registered at the Ellapura Police Station, and an investigation is currently underway.

#Cinibuzz #TeleBuzz
#ChandrashekharSiddhi #ComedyKiladigalu #KannadaActor #SuicideCase #MentalHealthAwareness #EllapuraPolice #ActorDeath #SuspiciousDeath #ChandrashekharNews #TVActorTragedy
#ChandrashekharSiddhiDeath
#KannadaTVNews
#TVActorSuicide
#ComedyKiladigaluFame
#RIPChandrashekhar
#ActorTragedy
#DepressionAwareness
#MentalHealthMatters
#SuspiciousDeathCase
#EllapuraInvestigation
#KannadaEntertainment
#SmallScreenActor
#TVIndustryLoss
#JusticeForChandrashekhar
#KarnatakaNews
#BreakingNewsKannada

Also Read

ಒಮ್ಮೆ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕಲ್ವಂತೆ ಮಂಥನ, ಕಾಮಿಡಿ ಕಿಲಾಡಿಯ ಕಾಸ್ಟ್ಲಿ ಲೈಫ್ ಸ್ಟೈಲ್..! :: https://kannada.filmibeat.com/lifestyle/one-outfit-one-time-comedy-kiladi-manthana-spills-lifestyle-secrets-in-a-filmibeat-kannada-exclusive-099595.html?ref=DMDesc

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

~ED.33~PR.324~

Buy Now on CodeCanyon